2020ರ ಹಣಕಾಸು ವರ್ಷದಲ್ಲಿ ಕಂಪನಿಯು ₹ 2909 ಕೋಟಿ ಸಾಲ ಹೊಂದಿತ್ತು. ಕಳೆದ ಎರಡೇ ವರ್ಷಗಳಲ್ಲಿ ಕೆಫೆ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ದೊಡ್ಡ ಪ್ರಮಾಣದ ಸಾಲವನ್ನು ಮರುಪಾವತಿ ಮಾಡುವ ಮೂಲಕ ತನ್ನ ಸಾಲದ ಪ್ರಮಾಣವನ್ನು ಕುಗ್ಗಿಸಿದೆ
#CCD #cafecoffeeday
The company had debt of ₹ 2909 crore in fiscal 2020. Cafe Day Enterprises Limited has downgraded its debt by repaying large loans in the last two years